ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬುದ್ಧಿವಿಕಲ್ಪವಾದ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಕ್ರೋದ ,ಪ್ರೇಮ ಇತ್ಯಾದಿಗಳ ಕಾರಣದಿಂದ ತನ್ನಲ್ಲಿ ತಾನು ಎಲ್ಲದಿರುವ ಅಥವಾ ಇಹದ ಜ್ಞಾನವಿಲ್ಲದ

ಉದಾಹರಣೆ : ಉನ್ಮತ್ತ ವ್ಯಕ್ತಿಗಳು ತಮಗೆ ತಾವೇ ಹಾನಿ ಮಾಡಿಕೊಳ್ಳುವ ಸಾಧ್ಯತೆಗಳಿರುತ್ತದೆ.

ಸಮಾನಾರ್ಥಕ : ಉನ್ಮತ್ತ, ಉನ್ಮತ್ತವಾದ, ಉನ್ಮತ್ತವಾದಂತ, ಉನ್ಮತ್ತವಾದಂತಹ, ಬುದ್ಧಿವಿಕಲ್ಪ, ಬುದ್ಧಿವಿಕಲ್ಪವಾದಂತ, ಬುದ್ಧಿವಿಕಲ್ಪವಾದಂತಹ, ಹುಚ್ಚುಹಿಡಿದ, ಹುಚ್ಚುಹಿಡಿದಂತ, ಹುಚ್ಚುಹಿಡಿದಂತಹ

क्रोध,प्रेम आदि के कारण जो आपे में न हो।

क्रोध में पागल व्यक्ति कुछ भी कर सकता है।
पागल, बावरा, बावला, बौरा