ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬಾಯ್ಬಡಕ ಪದದ ಅರ್ಥ ಮತ್ತು ಉದಾಹರಣೆಗಳು.

ಬಾಯ್ಬಡಕ   ಗುಣವಾಚಕ

ಅರ್ಥ : ಯಾರೋ ಒಬ್ಬರು ಅನುಚಿತ ಅಥವಾ ಕಟುವಾಗಿ ಮಾತುಗಳನ್ನು ಆಡಲು ಸಂಕೋಚ ಪಡುವುದಿಲ್ಲವೊ

ಉದಾಹರಣೆ : ಯದ್ವಾತದ್ವಾ ಮಾತನಾಡುವ ವ್ಯಕ್ತಿಗಳು ಯಾರೇ ಇದ್ದರು ಬಾಯಿಗೆ ಬಂದ ಹಾಗೆ ಮಾತನಾಡುತ್ತಾನೆ.

ಸಮಾನಾರ್ಥಕ : ಬಾಯ್ಬಡುಕ, ಯದ್ವಾತದ್ವಾ ಮಾತುನಾಡುವವ, ವಾಚಾಳಿ

जो अनुचित या कटु बातें कहने में संकोच न करता हो या जो किसी के मुँह पर बिना उसका लिहाज किए या धृष्टतापूर्वक उल्टी-सीधी बातें कहता हो।

मुँहफट व्यक्ति किसी को भी कुछ भी बोलता है।
बदजबान, बदज़बान, बदलगाम, मुँह-छुट, मुँह-ज़ोर, मुँह-जोर, मुँह-फट, मुँहछुट, मुँहज़ोर, मुँहजोर, मुँहफट, मुखर