ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬಸ್ಸು ಪದದ ಅರ್ಥ ಮತ್ತು ಉದಾಹರಣೆಗಳು.

ಬಸ್ಸು   ನಾಮಪದ

ಅರ್ಥ : ಪ್ರಯಾಣಿಕರನ್ನು ಒಂದು ಸ್ಥಾನದಿಂದ ಇನ್ನೊಂದು ಸ್ಥಾನಕ್ಕೆ ಕರೆದುಕೊಂಡು ಹೋಗುವ ದೊಡ್ಡ ಆಕಾರದ ಮೋಟಾರು ಗಾಡಿ

ಉದಾಹರಣೆ : ಬಸ್, ರೈಲು ಮೊದಲಾದವುಗಳು ಸಾಧಾರಣ ಜನತೆಗಳ ಓಡಾಟಕ್ಕೆ ಸರ್ವೋತ್ತಮವಾದ ಸಾಧನ.

ಸಮಾನಾರ್ಥಕ : ಬಸ್

सवारियों को एक स्थान से दूसरे स्थान पर पहुँचाने वाली बड़े आकार की मोटर गाड़ी।

बस, ट्रेन आदि आम जनता के यातायात के सर्वोत्तम साधन हैं।
बस