ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬರುವ ಪದದ ಅರ್ಥ ಮತ್ತು ಉದಾಹರಣೆಗಳು.

ಬರುವ   ಗುಣವಾಚಕ

ಅರ್ಥ : ಮುಂಬರಲಿರುವ ದಿನಗಳನ್ನು ಸೂಚಿಸುವುದು

ಉದಾಹರಣೆ : ಬರಲಿರುವ ದಿನಗಳು ದುರ್ದಿನಗಳಾಗಿರುತ್ತವೆ ಎಂದು ಭವಿಷ್ಯವಾದಿಗಳು ವಾದಿಸುತ್ತಾರೆ.

ಸಮಾನಾರ್ಥಕ : ಆಗಮಿಸಲಿರುವ, ಬರಲಿರುವ, ಭಾವಿ, ಮುಂದಿನ

भविष्य काल का या भविष्य काल में होनेवाला।

हमें भविष्य कालीन योजनाओं की रूप-रेखा तैयार कर लेनी चाहिए।
अगत्तर, अगला, अनागत, आगल, आगला, आगामी, आगिल, भवितव्य, भविष्णु, भविष्य कालीन, भव्य, भाविता, भावी

ಅರ್ಥ : ಮೇಲಿನಿಂದ ಧಾರಕಾರವಾಗಿ ಸುರಿಯುತ್ತಿರುವ

ಉದಾಹರಣೆ : ಮಳೆ ಬರುತ್ತಿದ್ದ ಕಾರಣ ಸೀಮ ನೆನೆದುಹೋದಳು.

ऊपर से बहता हुआ।

सीमा गगरी के छलकते पानी से भीग गई।
उद्वेलित, छलकता, छलकता हुआ

ಅರ್ಥ : ಯಾವುದೋ ಒಂದು ಕಾರಣದಿಂದ ಆಗುವ ಅಥವಾ ಯಾವುದೋ ಒಂದುರಿಂದ ಉತ್ಪನ್ನವಾಗುವ

ಉದಾಹರಣೆ : ಸೊಳ್ಳೆ ಕಚ್ಚುವುದರಿಂದ ಮಲೇರಿಯ ಬರುವುದು

किसी के कारण होनेवाला या किसी के द्वारा उत्पन्न किया हुआ।

मलेरिया एक मच्छर जनित रोग है।
जनित, जन्य

ಬರುವ   ನಾಮಪದ

ಅರ್ಥ : ಅವಶ್ಯವಾಗಿ ನಡೆಯುವ ಮಾತು ಅಥವಾ ಘಟನೆ

ಉದಾಹರಣೆ : ಆಗುವುದನ್ನು ಯಾರಿಂದಲೂ ತಡೆಯಲಾಗುವುದಿಲ್ಲ

ಸಮಾನಾರ್ಥಕ : ಆಗುವ, ನಡೆಯುವ, ಸಂಭವಿಸುವ

अवश्य होने या होकर रहनेवाली बात या घटना।

होनी को कोई नहीं टाल सकता।
आगम, उंचौनी, दैव, नियति, भवितव्यता, भावी, शुदनी, होतब, होतव्य, होतव्यता, होनहार, होनी

An event (or a course of events) that will inevitably happen in the future.

destiny, fate

ಬರುವ   ಕ್ರಿಯಾಪದ

ಅರ್ಥ : ಗುಳ್ಳೆ ಅಥವಾ ಗಾಯದ ರೂಪದಲ್ಲಿ ಶರೀರದ ಮೇಲೆ ಏಳುವ ಪ್ರಕ್ರಿಯೆ

ಉದಾಹರಣೆ : ಬೇಸಿಗೆಯ ದಿನಗಳಲ್ಲಿ ಶುಭಂನ ಶರೀರದ ಮೇಲೆ ಗುಳ್ಳೆಗಳು ಎಳುತ್ತದೆ.

ಸಮಾನಾರ್ಥಕ : ಎಳು, ಮೂಡು

दाने या घाव के रूप में शरीर पर उत्पन्न होना।

गर्मी के दिनों में शुभम के शरीर पर दाने निकलते हैं।
निकलना, फलना, फूटना

Appear on the skin.

A rash erupted on her arms after she had touched the exotic plant.
erupt