ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಮುಂಬರಲಿರುವ ದಿನಗಳನ್ನು ಸೂಚಿಸುವುದು
ಉದಾಹರಣೆ : ಬರಲಿರುವ ದಿನಗಳು ದುರ್ದಿನಗಳಾಗಿರುತ್ತವೆ ಎಂದು ಭವಿಷ್ಯವಾದಿಗಳು ವಾದಿಸುತ್ತಾರೆ.
ಸಮಾನಾರ್ಥಕ : ಬರಲಿರುವ, ಬರುವ, ಭಾವಿ, ಮುಂದಿನ
भविष्य काल का या भविष्य काल में होनेवाला।
ಅರ್ಥ : ಮುಂದೆ ಆಗಬಹುದಾದುದನ್ನು ಸೂಚಿಸುವಂತಹದು
ಉದಾಹರಣೆ : ಮುಂಬರಲಿರುವ ಪರೀಕ್ಷೆಗೆ ಸಿದ್ದತೆ ನಡೆಸುತ್ತಿದ್ದೇನೆ.
ಸಮಾನಾರ್ಥಕ : ಆಗಮಿಸಲಿರುವಂತ, ಆಗಮಿಸಲಿರುವಂತಹ, ಬರಲಿರುವ, ಬರಲಿರುವಂತ, ಬರಲಿರುವಂತಹ, ಮುಂಬರಲಿರುವ, ಮುಂಬರಲಿರುವಂತ, ಮುಂಬರಲಿರುವಂತಹ
आगे आने वाला या उससे संबंधित।
Of the relatively near future.
ಸ್ಥಾಪನೆ