ಅರ್ಥ : ಮುಂಬರಲಿರುವ ದಿನಗಳನ್ನು ಸೂಚಿಸುವುದು
ಉದಾಹರಣೆ :
ಬರಲಿರುವ ದಿನಗಳು ದುರ್ದಿನಗಳಾಗಿರುತ್ತವೆ ಎಂದು ಭವಿಷ್ಯವಾದಿಗಳು ವಾದಿಸುತ್ತಾರೆ.
ಸಮಾನಾರ್ಥಕ : ಆಗಮಿಸಲಿರುವ, ಬರುವ, ಭಾವಿ, ಮುಂದಿನ
ಅರ್ಥ : ಮುಂದೆ ಆಗಬಹುದಾದುದನ್ನು ಸೂಚಿಸುವಂತಹದು
ಉದಾಹರಣೆ :
ಮುಂಬರಲಿರುವ ಪರೀಕ್ಷೆಗೆ ಸಿದ್ದತೆ ನಡೆಸುತ್ತಿದ್ದೇನೆ.
ಸಮಾನಾರ್ಥಕ : ಆಗಮಿಸಲಿರುವ, ಆಗಮಿಸಲಿರುವಂತ, ಆಗಮಿಸಲಿರುವಂತಹ, ಬರಲಿರುವಂತ, ಬರಲಿರುವಂತಹ, ಮುಂಬರಲಿರುವ, ಮುಂಬರಲಿರುವಂತ, ಮುಂಬರಲಿರುವಂತಹ