ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬಂಧನಕ್ಕೊಳಪಡಿಸು ಪದದ ಅರ್ಥ ಮತ್ತು ಉದಾಹರಣೆಗಳು.

ಬಂಧನಕ್ಕೊಳಪಡಿಸು   ಕ್ರಿಯಾಪದ

ಅರ್ಥ : ಯಾವುದಾದರು ರೂಪದಲ್ಲಿ ಅಧಿಕಾರ ಅಥವಾ ವಶಕ್ಕೆ ತೆಗೆದುಕೊಳ್ಳುವ ಅಥವಾ ವಿಶ್ವಾಸ ಹೊಂದುವ ಪ್ರಕ್ರಿಯೆ

ಉದಾಹರಣೆ : ಅವನು ತನ್ನ ಸಹಪಾಠಿಗಳನ್ನು ಪ್ರೇಮ ಸೂತ್ರದಿಂದ ಬಂಧಿಯಾಗಿಸಿದ್ದಾನೆ.

ಸಮಾನಾರ್ಥಕ : ಬಂಧಿಯಾಗಿಸು

कोई ऐसा काम करना जिससे दूसरा, किसी रूप में अधिकार या वश में आ जाए अथवा विवश हो जाए।

उसने अपने सहपाठी को प्रेमसूत्र में बाँध लिया है।
बाँधना, बांधना

ಅರ್ಥ : ನಿಯಂತ್ರಣದಲ್ಲಿ ಅಥವಾ ತನ್ನ ಹತ್ತಿರದಲ್ಲಿ ಇಟ್ಟುಕೊಳ್ಳುವ

ಉದಾಹರಣೆ : ಭಾರತದ ಚಂಡು ಎಸೆಯುವವನು ಪಾಕಿಸ್ತಾನದ ಆಟಗಾರನನ್ನು ಮೊದಲಿನಿಂದಲ್ಲೇ ನಿಯಂತ್ರಣದಲ್ಲಿಟ್ಟುಕೊಂಡನು.

ಸಮಾನಾರ್ಥಕ : ಅಂಕುಶದಲ್ಲಿಡು, ನಿಯಂತ್ರಣಗೊಳಿಸು, ನಿಯಂತ್ರಣದಲ್ಲಿಟು, ನಿಯಂತ್ರಿಸು, ಬಂಧನದಲ್ಲಿಟು

नियंत्रण में या अपने बस में रखना।

भारतीय गेंदबाजों ने पाकिस्तानी बल्लेबाजों को मैच की शुरुवात से ही बाँध के रखा।
अंकुश में रखना, नियंत्रण में रखना, बाँध के रखना