ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬಂಡವಾಳ ಹೂಡುವುದು ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ವ್ಯಾಪಾರಕ್ಕಾಗಿ ದುಡ್ಡು ವಿನಿಯೋಗಿಸುವ ಕ್ರಿಯೆ

ಉದಾಹರಣೆ : ಲಕ್ಷಾಂತರ ರೂಪಾಯಿ ಬಂಡವಾಳ ಹೂಡಿದರೂ ಅವನ ವ್ಯಾಪಾರ ಅಭಿವೃದ್ಧಿ ಹೊಂದಲಿಲ್ಲ.

ಸಮಾನಾರ್ಥಕ : ಹಣ ತೊಡಗಿಸುವುದು

व्यापार, आय आदि के उद्देश्य से पूँजी लगाने का कार्य।

लाखों रुपये पूँजी निवेश के बाद भी इस व्यवसाय में कुछ लाभ नहीं हुआ।
इन्वेस्टमेन्ट, निवेश, पूँजी निवेश, पूँजी-निवेश

The act of investing. Laying out money or capital in an enterprise with the expectation of profit.

investing, investment