ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪ್ರೇಮಿಸು ಪದದ ಅರ್ಥ ಮತ್ತು ಉದಾಹರಣೆಗಳು.

ಪ್ರೇಮಿಸು   ಕ್ರಿಯಾಪದ

ಅರ್ಥ : ಯಾರನ್ನಾದರು ತುಂಬಾ ಒಳ್ಳೆಯವರೆಂದು ತಿಳಿದುಕೊಂಡು ಯಾವಾಗಲೂ ಅವರ ಜೊತೆಯಲ್ಲಿಯೇ ಇರುವಂತೆ ಮನಸ್ಸಾಗುವುದು

ಉದಾಹರಣೆ : ಅವನಿಗೆ ತನ್ನ ಪಕ್ಕದ ಮನೆಯ ಹುಡುಗಿಯ ಮೇಲೆ ಪ್ರೀತಿಯುಂಟಾಗಿದೆ.

ಸಮಾನಾರ್ಥಕ : ಪ್ರೀತಿಸು

किसी को बहुत अच्छा समझकर सदा उसी के साथ रहने की इच्छा होना।

उसे पड़ोसी की लड़की से प्रेम हो गया।
दिल आना, प्यार होना, प्रेम होना

Be enamored or in love with.

She loves her husband deeply.
love

ಅರ್ಥ : ಪ್ರೀತಿಸುವುದು

ಉದಾಹರಣೆ : ಅವರು ತಮ್ಮ ಮಕ್ಕಳನ್ನು ತುಂಬಾ ಪ್ರೀತಿಸುತ್ತಾರೆ.

ಸಮಾನಾರ್ಥಕ : ಇಷ್ಟಪಡು, ಪ್ರೀತಿಸು

प्यार करना।

वह अपने बच्चों को बहुत चाहता है।
अनुराग करना, चाहना, पसंद करना, प्रेम करना

Be enamored or in love with.

She loves her husband deeply.
love