ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪೋಲ್ಟೀಸ್ ಪದದ ಅರ್ಥ ಮತ್ತು ಉದಾಹರಣೆಗಳು.

ಪೋಲ್ಟೀಸ್   ನಾಮಪದ

ಅರ್ಥ : ಮೆದುವಾದ ರೊಟ್ಟಿ, ಸೀಮೆಯಗಸೆ ಹಿಟ್ಟು, ಮೊದಲಾದವನ್ನು ಕುದಿನೀರಿನಲ್ಲಿ ಮೆದುಗೊಳಿಸಿ ಮಸ್ಲಿನ್ ಬಟ್ಟೆ ಮೊದಲಾದವುಗಳ ಮೇಲೆ ಹರಡಿ ಹುಣ್ಣು ಅಥವಾ ಉರಿಯೂತದ ಮೇಲೆ ಕಟ್ಟುವ ಕುದಿಹಿಟ್ಟಿನ ಕಟ್ಟು ಅಥವಾ ಪಟ್ಟಿ

ಉದಾಹರಣೆ : ಅವರು ಮೆದುವಾದ ರೊಟ್ಟಿ, ಸೀಮೆಯಗಸೆಯ ಹಿಟ್ಟಿನ ಪೋಲ್ಟೀಸನ್ನು ಮಾಡುತ್ತಿದ್ದಾರೆ.

फोड़े आदि पकाने के लिए उनपर लगाकर बाँधा जानेवाला अलसी, रेड़ आदि का मोटा लेप।

उसने फोड़े को पकाने के लिए उस पर अलसी की पुलटिस बाँधी।
पुलटिस

A medical dressing consisting of a soft heated mass of meal or clay that is spread on a cloth and applied to the skin to treat inflamed areas or improve circulation etc..

cataplasm, plaster, poultice