ತುಂಡಾದ ಮೂಳೆ ಕೂಡಿಕೊಳ್ಳುವಂತೆ ಅಥವಾ ಜಾರಿದ ಕೀಲು ಸೇರಿಕೊಳ್ಳುವಂತೆ ಹೊರಗಿನಿಂದ ಹಾಕುವ ಪ್ಲಾಸ್ಟರ್ ಆಪ್ ಪ್ಯಾರಿಸ್ ಪಟ್ಟಿ
ತುಂಡಾದ ಮೂಳೆಯನ್ನು ಜೊತೆಗಿರಿಸಿ ಪ್ಲಾಸ್ಟರ್ ಹಾಕಿದಾಗ ಅದು ಬೇಗ ಕೂಡಿಕೊಳ್ಳುತ್ತದೆ.
ಪ್ಲಾಸ್ಟರ್
ಮೆದುವಾದ ರೊಟ್ಟಿ, ಸೀಮೆಯಗಸೆ ಹಿಟ್ಟು, ಮೊದಲಾದವನ್ನು ಕುದಿನೀರಿನಲ್ಲಿ ಮೆದುಗೊಳಿಸಿ ಮಸ್ಲಿನ್ ಬಟ್ಟೆ ಮೊದಲಾದವುಗಳ ಮೇಲೆ ಹರಡಿ ಹುಣ್ಣು ಅಥವಾ ಉರಿಯೂತದ ಮೇಲೆ ಕಟ್ಟುವ ಕುದಿಹಿಟ್ಟಿನ ಕಟ್ಟು ಅಥವಾ ಪಟ್ಟಿ
ಅವರು ಮೆದುವಾದ ರೊಟ್ಟಿ, ಸೀಮೆಯಗಸೆಯ ಹಿಟ್ಟಿನ ಪೋಲ್ಟೀಸನ್ನು ಮಾಡುತ್ತಿದ್ದಾರೆ.
ಪೋಲ್ಟೀಸ್