ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪೊಲೀಸು ಪದದ ಅರ್ಥ ಮತ್ತು ಉದಾಹರಣೆಗಳು.

ಪೊಲೀಸು   ನಾಮಪದ

ಅರ್ಥ : ಸಾರ್ವಜನಿಕರಿಗೆ ಭದ್ರತೆ ಒದಗಿಸಲು ಸರಕಾರದಿಂದ ನೇಮಿಸಲ್ಪಟ್ಟ ನೌಕರ

ಉದಾಹರಣೆ : ಕಳ್ಳತನದಲ್ಲಿ ಭಾಗಿಯಾದವರನ್ನು ಪೊಲೀಸರು ಹಿಡಿದರು.

ಸಮಾನಾರ್ಥಕ : ಆರಕ್ಷಕರ ದಳ, ಆರಕ್ಷಕರು

वह विभाग, दल या संस्था जो जनता के जान-माल की रक्षा के लिए होती है।

उसको पकड़ने के लिए पुलिस आई है।
आरक्षी-बल, पुलिस, पुलिस बल

The department of local government concerned with enforcing the law and preventing crime.

police department