ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪಿತ್ರಾರ್ಜಿತ ಪದದ ಅರ್ಥ ಮತ್ತು ಉದಾಹರಣೆಗಳು.

ಪಿತ್ರಾರ್ಜಿತ   ನಾಮಪದ

ಅರ್ಥ : ತಂದೆಯಿಂದ ಅನುವಂಶಿಕವಾಗಿ ಬಂದಂಥ ಆಸ್ತಿ

ಉದಾಹರಣೆ : ಸರಕಾರದ ಸಂಪತ್ತು ಯಾರ ಪಿತ್ರಾರ್ಜಿತವೂ ಆಗುವುದಿಲ್ಲ.

पिता की या पिता से प्राप्त संपत्ति।

सरकारी सम्पत्ति किसी की बपौती नहीं है।
पितृदाय, बपौती

An inheritance coming by right of birth (especially by primogeniture).

birthright, patrimony

ಅರ್ಥ : ವಂಶದ ಹಿರಿಯರು ಮರಣಿಸಿದಾಗ,ಅವರ ಆಸ್ತಿ-ಪಾಸ್ತಿ ಅಥವಾ ಅಧಿಕಾರ ಇತ್ಯಾದಿಗಳು ಮುಂದಿನ ಪೀಳಿಗೆಯವರು ಪಡೆಯುವರು

ಉದಾಹರಣೆ : ತಂದೆ ಸತ್ತ ನಂತರ ಅವನು ಜಮೀನ್ದಾರ ಮನೆತನದ ಉತ್ತರಾಧಿಕಾರಿಯಾಗಲು ಅರ್ಹನಾಗಿದ್ದಾನೆ

ಸಮಾನಾರ್ಥಕ : ಅನುವಂಶಿಕ, ಉತ್ತರಾಧಿಕಾರಿ

वह अधिकार जिसके अनुसार कोई किसी के मरने पर उसकी सम्पत्ति अथवा उसके हटने पर उसका पद या स्थान पाता है।

उसे उत्तराधिकार के रूप में ढेर सारी सम्पत्ति प्राप्त हुई है।
उत्तराधिकार, विरासत

An inheritance coming by right of birth (especially by primogeniture).

birthright, patrimony

ಪಿತ್ರಾರ್ಜಿತ   ಗುಣವಾಚಕ

ಅರ್ಥ : ತಾತ-ಮುತ್ತಾತನ ಕಾಲದ ಅಥವಾ ತಾತ-ಮುತ್ತಾತನಿಂದ ಬಂದಂಥ

ಉದಾಹರಣೆ : ಅವನು ತನ್ನ ಪೂರ್ವಜರ ಆಸ್ತಿಯನ್ನು ಬಡವರಿಗೆ ದಾನ ಮಾಡಿದ.

ಸಮಾನಾರ್ಥಕ : ಪಿತ್ರಾರ್ಜಿತವಾದ, ಪಿತ್ರಾರ್ಜಿತವಾದಂತ, ಪಿತ್ರಾರ್ಜಿತವಾದಂತಹ, ಪೂರ್ವಜರ, ಪೂರ್ವಿಕರ

बाप दादा के समय से चला आया हुआ या बाप दादा से मिला हुआ।

उसने अपनी पैतृक सम्पत्ति गरीबों में बाँट दी।
ख़ानदानी, खानदानी, पित्र्य, पुरखौती, पुश्तैनी, पैतृक, पैत्रिक, मौरूसी

Inherited or inheritable by established rules (usually legal rules) of descent.

Ancestral home.
Ancestral lore.
Hereditary monarchy.
Patrimonial estate.
Transmissible tradition.
ancestral, hereditary, patrimonial, transmissible