ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಸಮುದ್ರ-ಮಂಥನದ ಸಮಯದಲ್ಲಿ ಹೊರಬಂದಂತಹ ಒಂದು ವೃಕ್ಷ ಅದು ಇಂದ್ರನ ನಂದನವನದಲ್ಲಿ ಇತ್ತು ಎಂದು ನಂಬಲಾಗಿದೆ
ಉದಾಹರಣೆ : ಪಾರಿಜಾತ ವೃಕ್ಷವನ್ನು ಕೃಷ್ಣನು ಇಂದ್ರನಿಂದ ಕಿತ್ತುಕೊಂಡು ತನ್ನ ಪ್ರಿಯತಮೆ ಸತ್ಯಭಾಮೆಯ ತೋಟದಲ್ಲಿ ನೆಟ್ಟನು.
ಸಮಾನಾರ್ಥಕ : ಪಾರಿಜಾತ, ಪಾರಿಜಾತ ವೃಕ್ಷ, ಪಾರಿಜಾತ-ಮರ, ಪಾರಿಜಾತ-ವೃಕ್ಷ
समुद्र-मन्थन के समय निकला हुआ एक वृक्ष जो इन्द्र के नन्दनकानन में लगा हुआ माना जाता है।
A tall perennial woody plant having a main trunk and branches forming a distinct elevated crown. Includes both gymnosperms and angiosperms.
ಸ್ಥಾಪನೆ