ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪರ್ವತ ಸಂಬಂಧದ ಪದದ ಅರ್ಥ ಮತ್ತು ಉದಾಹರಣೆಗಳು.

ಪರ್ವತ ಸಂಬಂಧದ   ಗುಣವಾಚಕ

ಅರ್ಥ : ಪರ್ವತ ಸಂಬಂಧಿಯಾದ ಅಥವಾ ಪರ್ವತದ

ಉದಾಹರಣೆ : ಅವರು ಪರ್ವತ ಪ್ರದೇಶದಲ್ಲಿ ವಾಸಿಸುತ್ತಾರೆ.

ಸಮಾನಾರ್ಥಕ : ಗುಡ್ಡದ, ಪರ್ವತಕ್ಕೆ ಸಂಬಂಧಿಸಿದ, ಪರ್ವತಕ್ಕೆ ಸಂಬಂಧಿಸಿದಂತ, ಪರ್ವತಕ್ಕೆ ಸಂಬಂಧಿಸಿದಂತಹ, ಪರ್ವತದ

पहाड़ संबंधी या पहाड़ का।

वह पहाड़ी क्षेत्र में निवास करता है।
पर्वती, पर्वतीय, पहाड़ी

Having hills and crags.

Hilly terrain.
cragged, craggy, hilly, mountainous

ಅರ್ಥ : ಪರ್ವತದಲ್ಲಿಯ ಅಥವಾ ಪರ್ವತ ಪ್ರದೇಶದಲ್ಲಿ ಸಿಗುವಂತಹ

ಉದಾಹರಣೆ : ಅವನು ಪರ್ವತದಲ್ಲಿರುವ ವೃಕ್ಷಗಳ ಬಗ್ಗೆ ಮಾಹಿತಿಗಳನ್ನು ಕಲೆಹಾಕುತ್ತಿದ್ದಾನೆ.

ಸಮಾನಾರ್ಥಕ : ಪರ್ವತದಲ್ಲಿರುವ, ಪರ್ವತದಲ್ಲಿರುವಂತ, ಪರ್ವತದಲ್ಲಿರುವಂತಹ

पहाड़ पर या पहाड़ी क्षेत्र में पाया जाने वाला होने वाला।

वह पहाड़ी वृक्षों के बारे में जानकारी एकत्र कर रहा है।
पर्वती, पर्वतीय, पहाड़ी, पार्वतेय

Of or inhabiting mountainous regions.

Montane flowers.
montane