ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪರೀಕ್ಷಕ ಪದದ ಅರ್ಥ ಮತ್ತು ಉದಾಹರಣೆಗಳು.

ಪರೀಕ್ಷಕ   ನಾಮಪದ

ಅರ್ಥ : ತಿಳಿದಿರುವ ಅಥವಾ ಗೊತ್ತಿರುವ ವ್ಯಕ್ತಿ

ಉದಾಹರಣೆ : ಅವನೊಬ್ಬ ಒಳ್ಳೆಯ ಪರೀಕ್ಷಕ ಯಾವುದೇ ವಸ್ತುಗಳಾದರು ಅದರ ಪರಿಚಯವನ್ನು ಮಾಡಿಕೊಳ್ಳುತ್ತಾನೆ.

ಸಮಾನಾರ್ಥಕ : ಪರೀಕ್ಷಿಸುವವ, ಶೋಧಿಸುವವ

परख या पहचान रखनेवाला।

वह एक कुशल पारखी है,किसी भी चीज की पहचान कर लेता है।
परखैया, पारख, पारखी

ಅರ್ಥ : ಪರೀಕ್ಷೆ ಮಾಡುವ ವ್ಯಕ್ತಿ

ಉದಾಹರಣೆ : ಪರೀಕ್ಷೆ ಮಾಡುವವನು ಪರೀಕ್ಷಾರ್ಥಿಯನ್ನು ಕೆಲವು ಪ್ರಶ್ನೆಗಳನ್ನು ಕೇಳಿದನು.

ಸಮಾನಾರ್ಥಕ : ಪರೀಕ್ಷೆ ಮಾಡುವವ, ಶೋಧಕ ವ್ಯಕ್ತಿ

परीक्षा या इम्तहान लेने वाला व्यक्ति।

परीक्षक ने परीक्षार्थियों को कुछ हिदायतें दीं।
टेस्टर, परीक्षक

Someone who administers a test to determine your qualifications.

examiner, quizzer, tester

ಅರ್ಥ : ಆಲೋಚನೆ ಮಾಡುವ ಅಥವಾ ವಿಮರ್ಶನೆ ಮಾಡುವ ವ್ಯಕ್ತಿ

ಉದಾಹರಣೆ : ಹಿಂದಿಯನ್ನು ನಂಬುವಂತಹ ವಿಮರ್ಶಕರು ಹಿಂದಿ ಸಾಹಿತ್ಯಕ್ಕೆ ಒಂದು ಹೊಸ ದಿಕ್ಕನು ನೀಡಿದ್ದಾರೆ.

ಸಮಾನಾರ್ಥಕ : ಆಲೋಚಕ, ನೋಡುವವ, ವಿಮರ್ಶಕ

वह जो आलोचना करे।

वे आलोचकों की आलोचनाओं से अप्रभावित रहते हैं।
आलोचक

Anyone who expresses a reasoned judgment of something.

critic