ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವಿಮರ್ಶಕ ಪದದ ಅರ್ಥ ಮತ್ತು ಉದಾಹರಣೆಗಳು.

ವಿಮರ್ಶಕ   ನಾಮಪದ

ಅರ್ಥ : ಯಾವುದೇ ವಿಷಯ ಅಥವಾ ಸಂಗತಿಯ ತಪ್ಪು ಸರಿಯನ್ನು ಕಟುವಾಗಿ ತಿಳಿಸುವವ ಅಥವಾ ಮುಖ್ಯವಾಗಿ ಪುಸ್ತಕ ಮೊದಲಾದವುಗಳನ್ನು ಕುರಿತು ವಿಚಾರ ಮಂಥನ ಮಾಡುವವ

ಉದಾಹರಣೆ : ಆತನು ಒಬ್ಬ ಸಮರ್ಥ ವಿಮರ್ಶಕ.

ಸಮಾನಾರ್ಥಕ : ವಿಚಾರಕ, ವಿವೇಚಕ

वह जो किसी कृति के गुण-दोष आदि को विवेचित करता हो या उसकी समीक्षा करता हो।

वह एक कुशल समीक्षक है।
आलोचक, विवेचक, समालोचक, समीक्षक

A person who is professionally engaged in the analysis and interpretation of works of art.

critic

ಅರ್ಥ : ಆಲೋಚನೆ ಮಾಡುವ ಅಥವಾ ವಿಮರ್ಶನೆ ಮಾಡುವ ವ್ಯಕ್ತಿ

ಉದಾಹರಣೆ : ಹಿಂದಿಯನ್ನು ನಂಬುವಂತಹ ವಿಮರ್ಶಕರು ಹಿಂದಿ ಸಾಹಿತ್ಯಕ್ಕೆ ಒಂದು ಹೊಸ ದಿಕ್ಕನು ನೀಡಿದ್ದಾರೆ.

ಸಮಾನಾರ್ಥಕ : ಆಲೋಚಕ, ನೋಡುವವ, ಪರೀಕ್ಷಕ

वह जो आलोचना करे।

वे आलोचकों की आलोचनाओं से अप्रभावित रहते हैं।
आलोचक

Anyone who expresses a reasoned judgment of something.

critic