ಅರ್ಥ : ಪೋಷಣೆ ಅಥವಾ ಆಹಾರ ವಿಜ್ಞಾನದ ತಜ್ಞರಾಗಿದ್ದು ಅಥವಾ ಯಾರೋ ಒಬ್ಬರು ಆಹಾರ ವಿಜ್ಞಾನದ ವಿಷಯ ತಿಳಿದುಕೊಂಡಿದ್ದು ಮತ್ತು ಜನರು ಆರೋಗ್ಯದಿಂದ ಇರಲು ಯಾವ ಪ್ರಕಾರದ ಆಹಾರ ಎಷ್ಟು ಪ್ರಮಾಣದಲ್ಲಿ ತೆಗೆದುಕೊಳ್ಳಬೇಕೆಂದು ಅವರು ಸಲಹೆ ನಡುವರು
ಉದಾಹರಣೆ :
ಅಂಜಲಿ ಮುಖರ್ಜಿ ಒಬ್ಬ ಪ್ರಸಿದ್ಧ ಆಹಾರ ತಜ್ಞರು
ಸಮಾನಾರ್ಥಕ : ಆಹಾರ ತಜ್ಞರು, ಆಹಾರ ವಿಜ್ಞಾನಿ, ಆಹಾರ ವಿಶೇಷಜ್ಞ, ಆಹಾರ-ವಿಶೇಷಜ್ಞ, ಪೋಷಣೆ ತಜ್ಞರು ಆಹಾರ-ವಿಜ್ಞಾನಿ