ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪಕ್ಷಾಂತರಿ ಪದದ ಅರ್ಥ ಮತ್ತು ಉದಾಹರಣೆಗಳು.

ಪಕ್ಷಾಂತರಿ   ನಾಮಪದ

ಅರ್ಥ : ಪಕ್ಷವನ್ನು ಬದಲಿಸುವ ವ್ಯಕ್ತಿ ಅಥವಾ ಒಂದು ಪಕ್ಷವನ್ನು ಬಿಟ್ಟು ಇನ್ನೊಂದು ಪಕ್ಷವನ್ನು ಸೇರುವುದು

ಉದಾಹರಣೆ : ಪಕ್ಷಾಂತರಿಗಳನ್ನು ಕೆಲವು ಬಾರಿ ಸರ್ಕಾರವು ಬಿಟ್ಟುಬಿಡುತ್ತದೆ.

ಸಮಾನಾರ್ಥಕ : ಪಕ್ಷಬದಲಿಸಿದವನು

दल बदलने वाला व्यक्ति या वह जो एक दल को छोड़कर दूसरे दल में चला जाए।

दलबदलू कभी-कभी सरकार भी गिरा देते हैं।
दलबदलू

A disloyal person who betrays or deserts his cause or religion or political party or friend etc..

apostate, deserter, ratter, recreant, renegade, turncoat

ಪಕ್ಷಾಂತರಿ   ಗುಣವಾಚಕ

ಅರ್ಥ : ಪಕ್ಷವನ್ನು ಬದಲಿಸುವವನು ಅಥವಾ ಒಂದು ಪಕ್ಷವನ್ನು ತ್ಯಜಿಸಿ ಇನ್ನೊಂದು ಪಕ್ಷವನ್ನು ಸೇರುವಾತ

ಉದಾಹರಣೆ : ಸರಕಾರ ರಚನೆಗಾಗಿ ಪಕ್ಷಬದಲಿಸಿದ ನೇತಾರರನ್ನು ಸೇರಿಸಿಕೊಂಡು ಮಂತ್ರಿ ಮಾಡಲಾಯಿತು. (?)

ಸಮಾನಾರ್ಥಕ : ಪಕ್ಷಬಲದಲಿಸಿದವ

दल बदलने वाला या जो एक दल को छोड़कर दूसरे दल में चला जाए।

सरकार बनते ही दलबदलू नेताओं को मंत्री बना दिया गया।
दलबदलू