ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪಕ್ಷಪಾತಿ ಪದದ ಅರ್ಥ ಮತ್ತು ಉದಾಹರಣೆಗಳು.

ಪಕ್ಷಪಾತಿ   ನಾಮಪದ

ಅರ್ಥ : ಒಂದು ಪಕ್ಷವನ್ನು, ಒಂದು ಸಿದ್ಧಾಂತವನ್ನು, ಒಂದು ನೀತಿ ನಿಯಮವನ್ನು ಸಂಪೂರ್ಣ ಒಪ್ಪಿಕೊಂಡು ತನ್ನ ನಂಬಿಕೆಯನ್ನು ಖಚಿತವಾಗಿ ಮಂಡಿಸುವವ

ಉದಾಹರಣೆ : ಅವನು ಸಮಾಜವಾದವನ್ನು ಸಮರ್ಥಿಸುವವನು.

ಸಮಾನಾರ್ಥಕ : ಸಮರ್ಥಿಸುವವನು

वह जो किसी पक्ष या किसी सिद्धांत आदि का समर्थन या पोषण करे।

मैं न्याय का समर्थक हूँ।
अनुमोदक, तरफदार, तरफ़दार, पक्षधर, बाँहियाँ, समर्थक, हिमायती

A person who backs a politician or a team etc..

All their supporters came out for the game.
They are friends of the library.
admirer, booster, champion, friend, protagonist, supporter

ಪಕ್ಷಪಾತಿ   ಗುಣವಾಚಕ

ಅರ್ಥ : ಪಕ್ಷಪಾತದಿಂದ ತುಂಬಿರುವ ಅಥವಾ ಯಾವುದೋ ಒಂದರಲ್ಲಿ ಪಕ್ಷಪಾತ ಮಾಡಿರುವ

ಉದಾಹರಣೆ : ಅವನ ಪಕ್ಷಪಾತಿ ವ್ಯವಹಾರ ನನಗೆ ಹಿಸಿಸಲಿಲ್ಲ.

ಸಮಾನಾರ್ಥಕ : ಭೇದ-ಭಾವ

पक्षपात से भरा हुआ या जिसमें पक्षपात किया गया हो।

उसका पक्षपातपूर्ण व्यवहार मुझे अच्छा नहीं लगा।
पक्षपातपूर्ण, पाक्षपातिक, भेदभावपूर्ण

Favoring one person or side over another.

A biased account of the trial.
A decision that was partial to the defendant.
biased, colored, coloured, one-sided, slanted

ಅರ್ಥ : ಯಾವುದೇ ನಿಯಮಗಳಿಗೆ ಅನುಸಾರವಾಗಿಲ್ಲದ ಅಥವಾ ತನ್ನ ಪಕ್ಷದ ಪರವಾಗಿ ವಾದಿಸುವವ

ಉದಾಹರಣೆ : ಈ ಮುಕದ್ದಮೆಯಲ್ಲಿ ವಕೀಲರು ಪಕ್ಷಪಾತಿಯಾಗಿ ವರ್ತಿಸಿದ್ದಾರೆ.

ಸಮಾನಾರ್ಥಕ : ಪೂರ್ವಾಗ್ರಹವುಳ್ಳ, ಬೇದಭಾವದ

जो किसी पक्ष का समर्थन या पोषण करे।

शांति के समर्थक गाँववाले झगड़ा-लड़ाई से दूर रहते हैं।
इस मुकदमे में आधे से अधिक गाँववाले मेरे पक्षधर हैं।
अनुमोदक, तरफदार, तरफ़दार, पक्षधर, पक्षपाती, समर्थक, हिमायती