ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಶರೀರ ಮತ್ತು ಬಟ್ಟೆ ಮುಂತಾದವುಗಳನ್ನು ಸ್ವಚ್ಚ ಮಾಡಲು ಕ್ಷಾರ, ಎಣ್ಣೆ ಮುಂತಾದವುಗಳಿಂದ ಮಾಡಿರುವ ಒಂದು ಪದಾರ್ಥವನ್ನು ಬಳಸುವರು
ಉದಾಹರಣೆ : ಅವನು ಪ್ರತಿದಿನ ನೊರೆಬಿಲ್ಲೆಯಿಂದ ಸ್ನಾನ ಮಾಡಿವನು.
ಸಮಾನಾರ್ಥಕ : ಸಬೂನು
शरीर और कपड़े आदि साफ़ करने के लिए क्षार,तेल आदि से बनाया हुआ एक पदार्थ।
A cleansing agent made from the salts of vegetable or animal fats.
ಅರ್ಥ : ತಲೆ ಕೂದಲನ್ನು ತೊಳೆಯಲು ಬಳಸುವ ಸಾಬೂನಿನಲ್ಲಿ ಹಲವಾರು ರೀತಿ ಗಿಡಮೂಲಿಕೆ ಇತ್ಯಾದಿಗಳನ್ನು ಬೆರೆಸಿರುತ್ತಾರೆ
ಉದಾಹರಣೆ : ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಹಲವಾರು ಮಾದರಿಯ ನೊರೆ ಬಿಲ್ಲೆಗಳು ದೊರೆಯುತ್ತದೆ.
ಸಮಾನಾರ್ಥಕ : ಸಾಬೂನು, ಸೋಪು
ಸ್ಥಾಪನೆ