ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನೆಗೆಯುವುದು ಪದದ ಅರ್ಥ ಮತ್ತು ಉದಾಹರಣೆಗಳು.

ನೆಗೆಯುವುದು   ನಾಮಪದ

ಅರ್ಥ : ಬೇರೆಯವರ ಮನರಂಜನೆಗೆ ಅಥವಾ ಸಂತೋಷದಿಂದ ಹಾವಭಾವ ತೋರುತ್ತಾ ಕುಪ್ಪಳಿಸುವ ಕ್ರಿಯೆ

ಉದಾಹರಣೆ : ಅಮ್ಮನನ್ನು ನೋಡಿದೊಡನೆ ಮಗು ಕುಣಿಯತೊಡಗಿತು.

ಸಮಾನಾರ್ಥಕ : ಕುಣಿಯುವುದು, ನರ್ತಿಸುವುದು

थिरकने की क्रिया।

छोटे बच्चे की थिरकन मन को लुभाती है।
थिरक, थिरकन

ನೆಗೆಯುವುದು   ಕ್ರಿಯಾಪದ

ಅರ್ಥ : ತುಂಬಾ ವೇಗವಾಗಿ ಎತ್ತರದಿಂದ ಕೆಳಕ್ಕೆ ಅಥವಾ ಕೆಳಗಿನಿಂದ ಮೇಲಕ್ಕೆ ಅಥವಾ ಒಂದು ಕಡೆಯಿಂದ ಇನ್ನೊಂದು ಕಡೆಗೆ ದೇಹದ ಚಲನೆ ಆಗುವುದು

ಉದಾಹರಣೆ : ಸರೋವರದಲ್ಲಿ ಮೀನು ಬಲೆಯಿಂದ ನೀರಿಗೆ ಜಿಗಿಯಿತು.

ಸಮಾನಾರ್ಥಕ : ಜಿಗಿಯುವುದು, ಹಾರುವುದು

वेग से ऊपर उठना।

तालाब में मछलियाँ उछल रही हैं।
वह उछला और पेड़ की डाली पकड़कर झूल गया।
उचकना, उच्छरना, उच्छलना, उछरना, उछलना, उछाल मारना

Cause to jump or leap.

The trainer jumped the tiger through the hoop.
jump, leap