ಅರ್ಥ : ನೆಕ್ಕಿಕೊಂಡು ತಿನ್ನುವ ಕ್ರಿಯೆ
ಉದಾಹರಣೆ :
ಅವನು ಬಾಣಲೆಯಲ್ಲಿರುವ ಪಲ್ಲವನ್ನು ನೆಕ್ಕುತ್ತಿದ್ದಾನೆ.
ಸಮಾನಾರ್ಥಕ : ಆಸ್ವಾದಿಸು, ನಾಲಿಗೆಯಿಂದ ಸವರು
ಅರ್ಥ : ನಾಲಿಗೆಯಿಂದ ತೆಗೆದುಕೊಂಡು ತಿನ್ನುವುದು
ಉದಾಹರಣೆ :
ಮಕ್ಕಳು ಬ್ರೆಟ್ ಮೇಲೆ ಹಾಕಿರುವ ಜಾಮ್ ಅನ್ನು ನೆಕ್ಕುತ್ತಿದ್ದಾರೆ.
ಅರ್ಥ : ಯಾವುದಾದರು ವಸ್ತುವನ್ನು ನೆಕ್ಕುವುದು
ಉದಾಹರಣೆ :
ನಾಯಿಯು ಮಾಲೀಕನ ಕೈಯನ್ನು ನೆಕ್ಕುತ್ತಿದೆ.