ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಚಿಂತೆ ಇಲ್ಲದ ಸ್ಥಿತಿ ಅಥವಾ ಆತಂಕವಿಲ್ಲದ ಸ್ಥಿತಿ
ಉದಾಹರಣೆ : ಅವನಿಗೆ ಕಾಯಂ ನೌಕರಿ ಸಿಕ್ಕ ನಂತರ ನಿಶ್ಚಿಂತವಾಗಿ ಬದುಕುತ್ತಿದ್ದಾನೆ.
ಸಮಾನಾರ್ಥಕ : ಆತಂಕವಿಲ್ಲದೆ, ಕಳವಳವಿಲ್ಲದೆ, ಚಿಂತೆ ಹಚ್ಚಿಕೊಳ್ಳದೆ, ನಿರಾತಂಕವಾಗಿ, ಯೋಚನೆಯಿಲ್ಲದೆ
निश्चिंत होकर या निश्चिंतता के साथ।
In an unconcerned manner.
ಸ್ಥಾಪನೆ