ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಲಜ್ಜೆ ಇಲ್ಲದೆ ಇರುವ ಸ್ಥಿತಿ ಅಥವಾ ಭಾವನೆ
ಉದಾಹರಣೆ : ನಾಚಿಕೆ ಇಲ್ಲದೆ ಜನರು ಪಶುವಿಗೆ ಸಮಾನ.
ಸಮಾನಾರ್ಥಕ : ನಾಚಿಕೆ ಇಲ್ಲದ, ಲಜ್ಜಾ ಶೂನ್ಯ, ಲಜ್ಜಾರಹಿತ
निर्लज्ज होने की अवस्था, क्रिया या भाव।
Behavior marked by a bold defiance of the proprieties and lack of shame.
ಅರ್ಥ : ಯಾರೋ ಒಬ್ಬರು ಎಲ್ಲಾ ರೀತಿಯ ಮಾನ ಅಥವಾ ಮರ್ಯಾದೆ ಬಿಟ್ಟು ನಿಂತಿರುವುದು
ಉದಾಹರಣೆ : ಲಜ್ಜೆ ಹೀನ ಜನರಿಗೆ ಹೇಗೆ ತಾನೆ ಲಜ್ಜೆಯಾಗುವುದು.
ಸಮಾನಾರ್ಥಕ : ಲಜ್ಜೆಹೀನ
जिसने किसी भी प्रकार की मर्यादा का परित्याग कर दिया हो।
ಸ್ಥಾಪನೆ