ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಲಜ್ಜಾರಹಿತ ಪದದ ಅರ್ಥ ಮತ್ತು ಉದಾಹರಣೆಗಳು.

ಲಜ್ಜಾರಹಿತ   ನಾಮಪದ

ಅರ್ಥ : ಲಜ್ಜೆ ಇಲ್ಲದೆ ಇರುವ ಸ್ಥಿತಿ ಅಥವಾ ಭಾವನೆ

ಉದಾಹರಣೆ : ನಾಚಿಕೆ ಇಲ್ಲದೆ ಜನರು ಪಶುವಿಗೆ ಸಮಾನ.

ಸಮಾನಾರ್ಥಕ : ನಾಚಿಕೆ ಇಲ್ಲದ, ನಿರ್ಲಜ್ಜೆ, ಲಜ್ಜಾ ಶೂನ್ಯ

निर्लज्ज होने की अवस्था, क्रिया या भाव।

निर्लज्जता की हद होती है।
अपतई, ढिठाई, ढीठता, ढीठा, ढीठापन, निर्लज्जता, निलजई, निलजता, बेशरमी, बेशर्मी, बेहयाई, लज्जाहीनता

Behavior marked by a bold defiance of the proprieties and lack of shame.

brazenness, shamelessness

ಲಜ್ಜಾರಹಿತ   ಗುಣವಾಚಕ

ಅರ್ಥ : ನಾಚಿಕೆಯಿಲ್ಲದಿರುವ ವ್ಯಕ್ತಿಯ ಗುಣ ಅಥವಾ ವ್ಯಕ್ತಿತ್ವ

ಉದಾಹರಣೆ : ಅವನು ನಾಚಿಕೆಯಿಲ್ಲದ ವ್ಯಕ್ತಿ ಹಾಗಾಗಿ ಆತ ಎಂತಹ ಕೆಟ್ಟಕೆಲಸ ಮಾಡಲು ಹಿಂಜರಿಯುವುದಿಲ್ಲ.

ಸಮಾನಾರ್ಥಕ : ನಾಚಿಕೆಯಿಲ್ಲದ, ನಾಚಿಕೆಯಿಲ್ಲದಂತ, ನಾಚಿಕೆಯಿಲ್ಲದಂತಹ, ನಿರ್ಲಜ್ಜೆಯ, ನಿರ್ಲಜ್ಜೆಯಂತ, ನಿರ್ಲಜ್ಜೆಯಂತಹ, ಲಜ್ಜಾರಹಿತವಾದ, ಲಜ್ಜಾರಹಿತವಾದಂತ, ಲಜ್ಜಾರಹಿತವಾದಂತಹ, ಲಜ್ಜಾಹೀನ, ಲಜ್ಜಾಹೀನವಾದ, ಲಜ್ಜಾಹೀನವಾದಂತಹ

Feeling no shame.

A shameless imposter.
An unblushing apologist for fascism.
shameless, unblushing