ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನಿರಪರಾಧಿತನ ಪದದ ಅರ್ಥ ಮತ್ತು ಉದಾಹರಣೆಗಳು.

ನಿರಪರಾಧಿತನ   ನಾಮಪದ

ಅರ್ಥ : ಅಪರಾದವಿಲ್ಲದ ವ್ಯಕ್ತಿ ಅಥವಾ ಗುಣ

ಉದಾಹರಣೆ : ಕೋರ್ಟಿನಲ್ಲಿ ಅವನ ನಿರ್ದೋಷತೆಯ ಕಾರಣಕ್ಕೆ ಅವನನ್ನು ಬಿಡುಗಡೆಗೊಳಿಸಲಾಯಿತು.

ಸಮಾನಾರ್ಥಕ : ನಿರ್ದೋಷತೆ, ನಿಷ್ಕಳಂಕತೆ

अपराधहीन होने की अवस्था या भाव।

इन गवाहों के बयान के आधार पर उसकी बेगुनाही सिद्ध हो जाएगी।
अकलंकता, अकलङ्कता, अनपराध, अनवद्यता, अनवद्यत्व, अपराधहीनता, अमलता, निरपराधता, निर्दोषता, निर्दोषिता, बेकसूरी, बेगुनाही

A state or condition of being innocent of a specific crime or offense.

The trial established his innocence.
innocence