ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ನಾಚುವ ಅವಸ್ಥೆ ಅಥವಾ ಭಾವ
ಉದಾಹರಣೆ : ನಾಚಿಕೆಯ ಕಾರಣ ಅವಳು ಯಾರೊಂದಿಗೂ ಸರಿಯಾಗಿ ಬೆರೆತು ಮಾತನಾಡುವುದಿಲ್ಲ
ಸಮಾನಾರ್ಥಕ : ಲಜ್ಜಾಶೀಲತೆ
लज्जाशील होने की अवस्था या भाव।
A feeling of fear of embarrassment.
ಅರ್ಥ : ಒಂದು ತರಹದ ಮನೋಭಾವ ಅಥವಾ ಸಂಕೋಚ, ದೋಷ ಮುಂತಾದವುಗಳ ಕಾರಣದಿಂದ ಬೇರೆಯವರ ಮುಂದೆ ತಲೆಯತ್ತಲು ಅಥವಾ ಮಾತನಾಡಲು ಬಿಡುವುದಿಲ್ಲ
ಉದಾಹರಣೆ : ಲಜ್ಜೆಯಿಂದಾಗಿ ಅವಳು ಏನನ್ನು ಹೇಳು ಆಗಲಿಲ್ಲ
ಸಮಾನಾರ್ಥಕ : ಲಜ್ಜೆ, ಸಂಕೋಚ
वह मनोभाव जो स्वभावतः अथवा संकोच, दोष आदि के कारण दूसरों के सामने सिर उठाने या बोलने नहीं देता है।
ಅರ್ಥ : ಹೂ ಅಥವಾ ಉಹೂ ಅನ್ನುವ ಅವಸ್ಥೆ
ಉದಾಹರಣೆ : ನೀವು ಹಣ ಕೇಳಿ ನನ್ನನ್ನೂ ಮುಜುಗರ ಪಡಿಸಿದಿರಿ.
ಸಮಾನಾರ್ಥಕ : ಅತಂತ್ರ ಸ್ಥಿತಿ, ಅಸಮಂಜಸ, ಈಬ್ಬಂದಿ, ಊಹಪೋಹ, ದಿಗ್ಭ್ರಮೆ, ಧರ್ಮ ಸಂಕಟ, ಫಜೀತಿ, ಮುಜುಗರ, ಲಜ್ಜೆ, ಸಂದಿಗ್ಧ
हाँ या ना की स्थिति।
State of uncertainty or perplexity especially as requiring a choice between equally unfavorable options.
ಸ್ಥಾಪನೆ