ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನವಿಲುಗರಿ ಪದದ ಅರ್ಥ ಮತ್ತು ಉದಾಹರಣೆಗಳು.

ನವಿಲುಗರಿ   ನಾಮಪದ

ಅರ್ಥ : ನವಿಲು ಬಿಡುವ ಅದರ ಪುಕ್ಕ ಅಥವಾ ಗರಿ

ಉದಾಹರಣೆ : ಕೃಷ್ಣನ ಕಿರೀಟದಲ್ಲಿ ಸಿಕ್ಕಿಸಿದ ನವಿಲುಗರಿ ಶೋಭಿಸುತ್ತಿತ್ತು.

मोर का पर।

कृष्ण के मुकुट में मोर पंख सुशोभित है।
मयूर पंख, मोर पंख, मोरछल, मोरपंख, मोरपर, वर्ह

The light horny waterproof structure forming the external covering of birds.

feather, plumage, plume

ನವಿಲುಗರಿ   ಗುಣವಾಚಕ

ಅರ್ಥ : ನವಿಲಿಗೆ ಸಂಬಂಧಿಸಿದ ಅಥವಾ ನವಿಲಿನ

ಉದಾಹರಣೆ : ಶೀಲ ತನ್ನ ಪುಸ್ತಕದಲ್ಲಿ ನವಿಲುಗರಿಯನ್ನು ಇಟ್ಟುಕೊಳ್ಳುತ್ತಾಳೆ.

ಸಮಾನಾರ್ಥಕ : ನವಿಲುಗರಿಯ, ನವಿಲುಗರಿಯಂತ, ನವಿಲುಗರಿಯಂತಹ

मोर से संबंधित या मोर का।

शीला अपनी पुस्तकों में मायूर पर रखती है।
मायूर