ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ದೇವಕೃತ್ಯ ಪದದ ಅರ್ಥ ಮತ್ತು ಉದಾಹರಣೆಗಳು.

ದೇವಕೃತ್ಯ   ಗುಣವಾಚಕ

ಅರ್ಥ : ಯಕ್ಷ, ದೇವ ಮೊದಲಾದವುಗಳಿಂದ ಆಗುವಂತಹ (ದುಃಖ ಅಥವಾ ಕಷ್ಟ)

ಉದಾಹರಣೆ : ದೇವತಾ ಕೃತ್ಯೆಯಿಂದ ಉತ್ಪನ್ನವಾಗುವ ಭೂಕಂಪ, ಪ್ರವಾಹ, ಬರಗಾಲ ಮುಂತಾದವುಗಳನ್ನು ಅನುಭವಿಸುವ ಜನರಿಗೆ ಒಂದು ಸಂಸ್ಥೆ ಸಹಾಯ ಹಸ್ತ ಚಾಚುತ್ತದೆ.

ಸಮಾನಾರ್ಥಕ : ದೇವ ಕೃತ್ಯ, ದೇವತಾ ಕೃತ್ಯ, ದೇವತಾ-ಕೃತ್ಯ

यक्ष, देव आदि के द्वारा होने वाला (दुख, ताप या कष्ट)।

यह संस्था भूकम्प, बाढ़, सूखा आदि के कारण उत्पन्न आधिदैविक दुखों से पीड़ित जन समुदाय को सहायता पहुँचाती है।
आधिदैविक, देव कृत, देव-कृत, देवकृत, देवता कृत, देवता-कृत, देवताकृत