ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ದೂರ ಮಾಡಿದ ಪದದ ಅರ್ಥ ಮತ್ತು ಉದಾಹರಣೆಗಳು.

ದೂರ ಮಾಡಿದ   ಗುಣವಾಚಕ

ಅರ್ಥ : ಯಾರ ಒಬ್ಬರನ್ನು ಉಚ್ಚಾಟನೆ ಮಾಡಿಲಾಗಿದೆಯೋ

ಉದಾಹರಣೆ : ಬೇರೆ ಮಾಡಿದ ವ್ಯಕ್ತಿಯ ಪರಿಸ್ಥಿತಿಯ ಮೇಲೆ ತಾಂತ್ರಿಕನ ದೃಷ್ಠಿ ಬಿದ್ದಿತ್ತು.

ಸಮಾನಾರ್ಥಕ : ದೂರಮಾಡುವ, ಬೇರೆ ಮಾಡಿದ, ಬೇರ್ಪಟ್ಟ

जिस पर उच्चाटन का प्रयोग किया गया हो।

तांत्रिक की नज़र उच्चाटित व्यक्ति की गतिविधियों पर है।
उच्चाटित

ಅರ್ಥ : ದೂರ ಮಾಡಲಾದಂತಹ

ಉದಾಹರಣೆ : ದೂರ ಮಾಡಲಾದಂತಹ ವಸ್ತುಗಳನ್ನು ತಂದು ಮತ್ತೆ ಅದೇ ಜಾಗದಲ್ಲಿ ಇಡಲಾಯಿತು.

ಸಮಾನಾರ್ಥಕ : ದೂರ ಮಾಡಿದಂತಹ

हटाया या दूर किया हुआ।

पोताई के बाद अपहत वस्तुएँ यथास्थान रखी जा रही हैं।
अपहत