ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ದುರ್ಭಾಗ್ಯಪೂರ್ಣವಾದಂತಹ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ದುರ್ಭಾಗ್ಯ ಅಥವಾ ಕೆಟ್ಟ ಭಾಗ್ಯಗಳಿಂದ ತುಂಬಿರುವಂತಹ

ಉದಾಹರಣೆ : ದುರ್ಭಾಗ್ಯಪೂರ್ಣನಾದ ರಾಮನ ಜೀವನ ಶೋಚನೀಯ ಸ್ಥಿತಿಗೆ ತಲುಪಿತು.

ಸಮಾನಾರ್ಥಕ : ದುರ್ಭಾಗ್ಯಪೂರ್ಣ, ದುರ್ಭಾಗ್ಯಪೂರ್ಣವಾದ, ದುರ್ಭಾಗ್ಯಪೂರ್ಣವಾದಂತ, ದೌರ್ಭಾಗ್ಯ

दुर्भाग्य या बुरे भाग्य से पूर्ण।

नैतिकता के अवमूल्यन से बढ़कर दुर्भाग्यपूर्ण बात और क्या हो सकती है।
दुर्भाग्यपूर्ण