ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಹೆಚ್ಚಾಗಿ ದುರದೃಷ್ಟ ಘಟನೆಗಳು ಜರುಗುವುದು
ಉದಾಹರಣೆ : ನನ್ನ ಗೆಳೆಯನಿಗೆ ದೌರ್ಭಾಗ್ಯ ಬೆನ್ನತ್ತಿದೆ.
ಸಮಾನಾರ್ಥಕ : ದುರಾದೃಷ್ಟ, ದುರ್ದೈವ
मंद या बुरा भाग्य।
An unfortunate state resulting from unfavorable outcomes.
ಅರ್ಥ : ದುರ್ಭಾಗ್ಯ ಅಥವಾ ಕೆಟ್ಟ ಭಾಗ್ಯಗಳಿಂದ ತುಂಬಿರುವಂತಹ
ಉದಾಹರಣೆ : ದುರ್ಭಾಗ್ಯಪೂರ್ಣನಾದ ರಾಮನ ಜೀವನ ಶೋಚನೀಯ ಸ್ಥಿತಿಗೆ ತಲುಪಿತು.
ಸಮಾನಾರ್ಥಕ : ದುರ್ಭಾಗ್ಯಪೂರ್ಣ, ದುರ್ಭಾಗ್ಯಪೂರ್ಣವಾದ, ದುರ್ಭಾಗ್ಯಪೂರ್ಣವಾದಂತ, ದುರ್ಭಾಗ್ಯಪೂರ್ಣವಾದಂತಹ
दुर्भाग्य या बुरे भाग्य से पूर्ण।
ಸ್ಥಾಪನೆ