ಅರ್ಥ : ದುಃಖದಿಂದ ಅಥವಾ ಕಷ್ಟದಿಂದ ಕೂಡಿದ ವ್ಯಕ್ತಿ
ಉದಾಹರಣೆ :
ತುಂಬಾ ದುಃಖಿಯಾದ ನನ್ನ ಗೆಳೆಯನೊಬ್ಬ ಆತ್ಮಹತ್ಯೆಗೆ ಪ್ರಯತ್ನಿಸಿದ್ದ.
ಸಮಾನಾರ್ಥಕ : ದುಃಖಿತನಾದ, ದುಃಖಿತನಾದಂತ, ದುಃಖಿತನಾದಂತಹ, ದುಃಖಿಯಾದ, ದುಃಖಿಯಾದಂತ, ನೊಂದವ, ನೊಂದವನಾದ, ನೊಂದವನಾದಂತ, ನೊಂದವನಾದಂತಹ