ಅರ್ಥ : ದುಃಖವನ್ನು ಅನುಭವಿಸಿದ ಅಥವಾ ಭೋಗಿಸುವ
ಉದಾಹರಣೆ :
ಇಂದು ರೈಲುಗಾಡಿಯಲ್ಲಿ ಆರಕ್ಷಕ ಸಿಗುವುದು ಎಷ್ಟು ಕಷ್ಟ ಎಂಬುದನ್ನು ಇಲ್ಲಿ ಸಂಕಟಕ್ಕೊಳಗಾದ ವ್ಯಕ್ತಿ ಮಾತ್ರ ತಿಳಿದುಗೊಳ್ಳಲು ಸಾಧ್ಯ.
ಸಮಾನಾರ್ಥಕ : ದುಃಖಾನುಭವಿ, ದುಃಖಾನುಭವಿಯಾದ, ದುಃಖಾನುಭವಿಯಾದಂತ, ಸಂಕಟಕ್ಕೊಳಗಾದ, ಸಂಕಟಕ್ಕೊಳಗಾದಂತ, ಸಂಕಟಕ್ಕೊಳಗಾದಂತಹ