ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಹ್ರಸ್ವ ಸ್ವರಗಳಿಗೆ ಹೋಲಿಸಿದರೆ ತುಸು ದೀರ್ಘ ಅವಧಿಯಲ್ಲಿ ಉಚ್ಚರಿಸಲ್ಪಡುವ ಸ್ವರಗಳು
ಉದಾಹರಣೆ : ಕನ್ನಡ ವರ್ಣಮಾಲೆಯಲ್ಲಿ ಆ, ಈ, ಊ, ಏ, ಓ, ಔ ಈ ಆರು ದೀರ್ಘಸ್ವರಗಳು.
ಸಮಾನಾರ್ಥಕ : ದೀರ್ಘ, ದೀರ್ಘ-ಸ್ವರ, ದೀರ್ಘಸ್ವರ
ह्रस्व की अपेक्षा कुछ ज्यादा खींचकर बोला जाने वाला स्वर।
A letter of the alphabet standing for a spoken vowel.
ಸ್ಥಾಪನೆ