ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ದಿಕ್ಸೂಚಿ ಪದದ ಅರ್ಥ ಮತ್ತು ಉದಾಹರಣೆಗಳು.

ದಿಕ್ಸೂಚಿ   ನಾಮಪದ

ಅರ್ಥ : ದಿಕ್ಕುಗಳನ್ನು ಸೂಚಿಸುವ ಒಂದು ಬಗೆಯ ಉಪಕರಣ

ಉದಾಹರಣೆ : ಅಭಯಾರಣ್ಯದಲ್ಲಿ ದಿಕ್ಕು ತಪ್ಪಿದಾಗ ದಿಕ್ಸೂಚಕ ಯಂತ್ರದಿಂದಾಗಿ ಸರಿಯಾದ ದಿಕ್ಕು ಸಿಕ್ಕಿತು.

ಸಮಾನಾರ್ಥಕ : ದಿಕ್ಸೂಚಕ ಯಂತ್ರ

Navigational instrument for finding directions.

compass

ದಿಕ್ಸೂಚಿ   ಗುಣವಾಚಕ

ಅರ್ಥ : ದಿಕ್ಕನ್ನು ತೋರಿಸುವ ಅಥವಾ ಸೂಚನೆಯನ್ನು ನೀಡುವಂತಹ

ಉದಾಹರಣೆ : ಹಡಗಿನಲ್ಲಿ ದಿಕ್ಕಸೂಚಿ ಯಂತ್ರವನ್ನು ಅಳವಡಿಸಲಾಗಿರುತ್ತದೆ.

ಸಮಾನಾರ್ಥಕ : ದಿಕ್ಕನ್ನು ತೋರಿಸುವ, ದಿಕ್ಕನ್ನು ತೋರಿಸುವಂತ, ದಿಕ್ಕನ್ನು ತೋರಿಸುವಂತಹ, ದಿಕ್ಕಸೂಚಕ

दिशा दर्शाने या सूचित करने वाला।

जहाज़ों में दिक्सूचक यंत्र लगे होते हैं।
दिक्-सूचक, दिक्सूचक, दिग्दर्शक, दिशादर्शक