ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ದಸ್ತಾವೇಜು ಪದದ ಅರ್ಥ ಮತ್ತು ಉದಾಹರಣೆಗಳು.

ದಸ್ತಾವೇಜು   ನಾಮಪದ

ಅರ್ಥ : ಯಾವುದಾದರು ವಿಷಯದ ಸಂಬಂಧವಾಗಿ ಬರೆದಿರುವಂತಹ ಮಾತುಗಳು

ಉದಾಹರಣೆ : ಈ ದಾಖಲೆಪತ್ರ ಹದಿನೆಂಟು ಶತಮಾನದ್ದು.

ಸಮಾನಾರ್ಥಕ : ಆಸ್ತಿದಾಖಲೆ, ದಾಖಲೆಪತ್ರ, ರೆಕಾರ್ಡು, ರೆಕಾರ್ಡ್

किसी विषय के संबंध में लिखी हुई सब बातें।

यह अभिलेख अठारहवीं शताब्दी का है।
अभिलेख, आलेख, तहरीर, दस्तावेज, दस्तावेज़, रिकार्ड, रिकॉर्ड, रेकार्ड, रेकॉर्ड

Anything (such as a document or a phonograph record or a photograph) providing permanent evidence of or information about past events.

The film provided a valuable record of stage techniques.
record

ದಸ್ತಾವೇಜು   ಗುಣವಾಚಕ

ಅರ್ಥ : ದಿನಗೂಲಿಯ ಅಥವಾ ದಿನಗೂಲಿಗೆ ಸಂಬಂಧಿಸಿದ

ಉದಾಹರಣೆ : ಅವನು ಈಗಲೂ ಕೂಡ ದಿನಗೂಲಿ ಕೆಲಸವನ್ನು ಮಾಡುತ್ತಿದ್ದಾನೆ.

ಸಮಾನಾರ್ಥಕ : ದಿನಗೂಲಿ

दस्तावेज का या दस्तावेज संबंधी।

वे अभी दस्तावेजी काम में लगे हुए हैं।
दस्तावेज़ी, दस्तावेजी

Relating to or consisting of or derived from documents.

documental, documentary