ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ದಲಿತ ಪದದ ಅರ್ಥ ಮತ್ತು ಉದಾಹರಣೆಗಳು.

ದಲಿತ   ನಾಮಪದ

ಅರ್ಥ : ದಲಿತ ವರ್ಗದ ಸದಸ್ಯ

ಉದಾಹರಣೆ : ಸರ್ಕಾರ ದೀನ ದಲಿತರ ವಿಕಾಸಕ್ಕಾಗಿ ದೃಢವಾದ ಹೆಜ್ಜೆಯನ್ನಿಡಬೇಕು.

ಸಮಾನಾರ್ಥಕ : ತುಳಿಯಲ್ಪಟ್ಟ ವ್ಯಕ್ತಿ, ತುಳಿಯಲ್ಪಟ್ಟ-ವ್ಯಕ್ತಿ, ದಲಿತರು, ಪೀಡಿಸಲ್ಪಟ್ಟ ವ್ಯಕ್ತಿ, ಪೀಡಿಸಲ್ಪಟ್ಟ-ವ್ಯಕ್ತಿ, ಶೋಷಣಕ್ಕೆ ಒಳಗಾದ-ವ್ಯಕ್ತಿ, ಹಿಂಸಿಸಲ್ಪಟ್ಟ ವ್ಯಕ್ತಿ

दलित वर्ग का सदस्य।

सरकार को दलितों के विकास के लिए ठोस कदम उठाने चाहिए।
दलित, दलित व्यक्ति

ದಲಿತ   ಗುಣವಾಚಕ

ಅರ್ಥ : ವರ್ಣಾಶ್ರಮ ಧರ್ಮದ ಅನುಸಾರ ನೀಚ ಕುಲ ಅಥವಾ ತುಚ್ಚ ವಂಶದ

ಉದಾಹರಣೆ : ಸಂಪ್ರದಾಯಸ್ಥ ಬ್ರಾಹ್ಮಣ ಕುಲದವರು ಈಗಲೂ ಕುಲೀನ ಜಾತಿಯ ಜನರಿಗೆ ಊಟ ನೀರು ಕೊಡುವುದು ನಿಷಿದ್ದವೆಂದೇ ಭಾವಿಸುತ್ತಾರೆ.

ಸಮಾನಾರ್ಥಕ : ಕುಲೀನ, ನಿಮ್ನ ವರ್ಗದ

जो छोटे,नीच या तुच्छ कुल या वंश का हो।

आज भी कुछ रूढ़िवादी ब्राह्मण अकुलीन व्यक्तियों के यहाँ पानी तक पीना पसंद नहीं करते।
अकुल, अकुली, अकुलीन, छुतिहर, निम्न कुलीन, निम्न वंशीय

Of humble birth or origins.

A topsy-turvy society of lowborn rich and blue-blooded poor.
lowborn

ಅರ್ಥ : ಯಾರು ದರಿದ್ರನಾಗಿರುವನೋ ಹಾಗೂ ಕಷ್ಟದಲ್ಲಿರುವನೋ

ಉದಾಹರಣೆ : ಸರ್ಕಾರವು ದಲಿತ ಸಮಾಜದ ವಿಕಾಸಕ್ಕಾಗಿ ಇನ್ನೂ ಪರಿಶ್ರಮಿಸಬೇಕು.

ಸಮಾನಾರ್ಥಕ : ದಲಿತರಾದ, ದಲಿತರಾದಂತ, ದಲಿತರಾದಂತಹ

जो दरिद्र और पीड़ित हो।

सरकार को दलित समाज के विकास के लिए ठोस कदम उठाना चाहिए।
दलित

Abused or oppressed by people in power.

downtrodden

ಅರ್ಥ : ಜಾತಿಯ ಕಾರಣದಿಂದಲೂ, ಆರ್ಥಿಕವಾಗಿ ಹಿಂದುಳಿದ ಕಾರಣದಿಂದಲೂ ಸಮಾಜದ ಮೇಲ್ವರ್ಗದಿಂದ ಆರ್ಥಿಕವಾಗಿ ಸಬಲರಿಂದ ತುಳಿತಕ್ಕೆ ಒಳಗಾದವ ಅಥವಾ ಒಳಗಾದ ಸಮುದಾಯ

ಉದಾಹರಣೆ : ದಲಿತ ಸಮುದಾಯಗಳು ಇಂದಿಗೂ ಮೇಲ್ವರ್ಗಗಳಿಂದ ತುಳಿತಕ್ಕೊಳಗಾಗುತ್ತಲೇ ಇವೆ.

ಸಮಾನಾರ್ಥಕ : ತುಳಿತಕ್ಕೆ ಸಿಕ್ಕಿದ, ತುಳಿತಕ್ಕೆ ಸಿಕ್ಕಿದಂತ, ತುಳಿತಕ್ಕೆ ಸಿಕ್ಕಿದಂತಹ, ದಬ್ಬಾಳಿಕೆಗೆ ಒಳಗಾದ, ದಬ್ಬಾಳಿಕೆಗೆ ಒಳಗಾದಂತ, ದಬ್ಬಾಳಿಕೆಗೆ ಒಳಗಾದಂತಹ, ದಲಿತನಾದ, ದಲಿತನಾದಂತ, ದಲಿತನಾದಂತಹ

जिसे दबाकर बहुत हीन कर दिया गया हो।

फिरंगियों द्वारा पददलित भारतीय समाज अंदर ही अंदर सुलग रहा था।
अवमर्दित, दलित, पददलित, पदाक्रांत, पदाक्रान्त, पाददलित, पामाल

Abused or oppressed by people in power.

downtrodden