ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕುಲೀನ ಪದದ ಅರ್ಥ ಮತ್ತು ಉದಾಹರಣೆಗಳು.

ಕುಲೀನ   ಗುಣವಾಚಕ

ಅರ್ಥ : ಕುಲಕ್ಕೆ ಅಥವಾ ಮನೆತನಕ್ಕೆ ಸಂಬಂದಿಸಿದ

ಉದಾಹರಣೆ : ಇಂದಿಗೂ ಅವನು ತನ್ನ ಕುಲೀನ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾನೆ.

ಸಮಾನಾರ್ಥಕ : ಮನೆತನದ, ವಂಶಸ್ಥ

खानदान या कुल-संबंधित।

आज भी वह अपनी ख़ानदानी परंपरा का निर्वाह करता है।
कुलीय, ख़ानदानी, खानदानी, वंशीय

Of or characteristic of race or races or arising from differences among groups.

Racial differences.
Racial discrimination.
racial

ಅರ್ಥ : ವರ್ಣಾಶ್ರಮ ಧರ್ಮದ ಅನುಸಾರ ನೀಚ ಕುಲ ಅಥವಾ ತುಚ್ಚ ವಂಶದ

ಉದಾಹರಣೆ : ಸಂಪ್ರದಾಯಸ್ಥ ಬ್ರಾಹ್ಮಣ ಕುಲದವರು ಈಗಲೂ ಕುಲೀನ ಜಾತಿಯ ಜನರಿಗೆ ಊಟ ನೀರು ಕೊಡುವುದು ನಿಷಿದ್ದವೆಂದೇ ಭಾವಿಸುತ್ತಾರೆ.

ಸಮಾನಾರ್ಥಕ : ದಲಿತ, ನಿಮ್ನ ವರ್ಗದ

जो छोटे,नीच या तुच्छ कुल या वंश का हो।

आज भी कुछ रूढ़िवादी ब्राह्मण अकुलीन व्यक्तियों के यहाँ पानी तक पीना पसंद नहीं करते।
अकुल, अकुली, अकुलीन, छुतिहर, निम्न कुलीन, निम्न वंशीय

Of humble birth or origins.

A topsy-turvy society of lowborn rich and blue-blooded poor.
lowborn

ಅರ್ಥ : ಉತ್ತಮ ಕುಲದಲ್ಲಿ ಜನಿಸಿದ

ಉದಾಹರಣೆ : ಮನೋಹರ ಒಬ್ಬ ಕುಲೀನ ವ್ಯಕ್ತಿ.

ಸಮಾನಾರ್ಥಕ : ಉತ್ತಮಕುಲಸ್ಥ

उत्तम कुल में उत्पन्न।

मनोहर एक कुलीन व्यक्ति है।
आरज, आर्य, कुलीन, ख़ानदानी, खानदानी, साधुज, सुजात, सुजातिया

ಅರ್ಥ : ಒಳ್ಳೆಯ ಕುಲದಲ್ಲಿ ಜನಿಸಿದ

ಉದಾಹರಣೆ : ಕುಲೀನನಾಗಿ ಹುಟ್ಟುವುದು ಮುಖ್ಯವಲ್ಲ ಅವನಲ್ಲಿ ಒಳ್ಳೆಯ ವಿಚಾರಗಳು ಇರುವುದು ಮುಖ್ಯ.