ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮನೆತನದ ಪದದ ಅರ್ಥ ಮತ್ತು ಉದಾಹರಣೆಗಳು.

ಮನೆತನದ   ಗುಣವಾಚಕ

ಅರ್ಥ : ಕುಲಕ್ಕೆ ಅಥವಾ ಮನೆತನಕ್ಕೆ ಸಂಬಂದಿಸಿದ

ಉದಾಹರಣೆ : ಇಂದಿಗೂ ಅವನು ತನ್ನ ಕುಲೀನ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾನೆ.

ಸಮಾನಾರ್ಥಕ : ಕುಲೀನ, ವಂಶಸ್ಥ

खानदान या कुल-संबंधित।

आज भी वह अपनी ख़ानदानी परंपरा का निर्वाह करता है।
कुलीय, ख़ानदानी, खानदानी, वंशीय

Of or characteristic of race or races or arising from differences among groups.

Racial differences.
Racial discrimination.
racial