ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ದಮನ ಮಾಡು ಪದದ ಅರ್ಥ ಮತ್ತು ಉದಾಹರಣೆಗಳು.

ದಮನ ಮಾಡು   ಕ್ರಿಯಾಪದ

ಅರ್ಥ : ವಿಕಾಸವಾಗುತ್ತಿರುವ ವೇಗ, ವಿರೋಧ ಮೊದಲಾದವುಗಳನ್ನು ದಮನ ಮಾಡುವುದು

ಉದಾಹರಣೆ : ಮುಷ್ಕರ ಮಾಡುತ್ತಿದ್ದವರನ್ನು ಪೋಲೀಸರು ಲಾಟಿಯಿಂದ ಹೊಡೆದು ಗಲಾಟೆಯನ್ನು ದಮನ ಮಾಡಿದರು.

ಸಮಾನಾರ್ಥಕ : ನಿಗ್ರಹಿಸು, ಶಾಂತಿಗೊಳಿಸು

ದಮನ ಮಾಡು   ಗುಣವಾಚಕ

ಅರ್ಥ : ದಮನ ಮಾಡುವ ಅಥವಾ ದಮನ ಮಾಡಿಸುವ

ಉದಾಹರಣೆ : ಹಿಟ್ಲರ್ ಮತ್ತು ನೆಪೋಲಿಯನ್ ರ ಎಣಿಕೆಯು ದಮನ ಮಾಡುವ ಜನರ ಪಟ್ಟಿಗೆ ಸೇರುತ್ತಾರೆ.

दमन करने वाला या जो दमन करता हो।

हिटलर और नेपोलियन की गिनती दमनकारी व्यक्तियों में होती हैं।
दमनकारी, दमनशील, दमयिता, दमी