ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತ್ವರಿತ ಪದದ ಅರ್ಥ ಮತ್ತು ಉದಾಹರಣೆಗಳು.

ತ್ವರಿತ   ಗುಣವಾಚಕ

ಅರ್ಥ : ಬಹು ಬೇಗ ಹೋಗುವ ಅಥವಾ ತಲುಪುವಂತಹ

ಉದಾಹರಣೆ : ತ್ವರಿತ ಗತಿಯಲ್ಲಿ ಹೋಗುವಂತಹ ವಾಹನಗಳನ್ನು ಸಂಖ್ಯೆಯನ್ನು ಪೋಲಿಸರು ಹಿಡಿಯುತ್ತಿದ್ದಾರೆ.

जल्दी चलने या पहुँचने वाला।

त्वरित गति से चलने वाली गाड़ियों की संख्या शीघ्र ही दोगुनी कर दी जाएगी।
त्वरित

ಅರ್ಥ : ಯಾವುದು ಬಹು ಬೇಗ ತಳುಪುವುದು ಅಥವಾ ಯಾವುದರ ಸಂಬಂಧವಾಗಿ ಬಹು ಬೇಗ ಕೆಲಸವಾಗುವ ಅವಶ್ಯಕತೆ ಇದೆಯೋ

ಉದಾಹರಣೆ : ತ್ವರಿತವಾಗಿ ಸಂದೇಶಗಳನ್ನು ಕಳುಹಿಸುವುದುಕ್ಕಾಗಿ ಆಧುನಿಕ ಉಪಕರಣಗಳ ವ್ಯವಸ್ಥೆ ಮಾಡಲಾಗಿದೆ.

ಸಮಾನಾರ್ಥಕ : ತ್ವರಿತವಾದ, ತ್ವರಿತವಾದಂತ, ತ್ವರಿತವಾದಂತಹ, ಶೀಘ್ರ, ಶೀಘ್ರವಾದ, ಶೀಘ್ರವಾದಂತ, ಶೀಘ್ರವಾದಂತಹ

जिसका जल्दी पहुँचना या जिसके संबंध में जल्दी कार्रवाई होना आवश्यक हो।

त्वरित संदेश भेजने के लिए अत्यंत आधुनिक उपकरणों की व्यवस्था की जाएगी।
कम्प्यूटर पर ई-विक्रय त्वरित सेवाएँ उपलब्ध हैं।
त्वरित

Performed with little or no delay.

An immediate reply to my letter.
A prompt reply.
Was quick to respond.
A straightaway denial.
immediate, prompt, quick, straightaway