ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತೊಂದರೆಗೊಳಗಾದ ಪದದ ಅರ್ಥ ಮತ್ತು ಉದಾಹರಣೆಗಳು.

ತೊಂದರೆಗೊಳಗಾದ   ಗುಣವಾಚಕ

ಅರ್ಥ : ತೊಂದರೆಗೊಳಗಾದಂತಹ

ಉದಾಹರಣೆ : ಪೊಲೀಸರಿಂದ ತೊಂದರೆಗೊಳಗಾದ ಜನರು ಯಾರಿಗೆ ತಮ್ಮ ದೂರವನ್ನು ಕೊಡಬೇಕು?

ಸಮಾನಾರ್ಥಕ : ಗೋಳಾಡಿಸಿದ, ತೊಂದರೆಪಡಿಸಿದ, ತ್ರಾಸಕೊಂಡ, ಪೀಡಿಸಿದ

सताया हुआ।

पुलिस द्वारा प्रताड़ित लोग अपनी शिकायत किससे करें?
प्रताड़ित

ಅರ್ಥ : ತೊಂದರೆಗೆ ಒಳಗಾದ ಸ್ಥಿತಿ ಅಥವಾ ಅಂತಹ ಸಮಯ ಸಂದರ್ಭ

ಉದಾಹರಣೆ : ತೊಂದರೆಗೊಳಗಾದ ವ್ಯಕ್ತಿಗೆ ಅವನ ಸ್ನೇಹಿತರೆಲ್ಲಾ ಸೇರಿ ಧನ ಸಹಾಯ ಮಾಡಿ ಆ ತೊಂದರೆಯಿಂದ ಪಾರು ಮಾಡಿದರು.

ಸಮಾನಾರ್ಥಕ : ತೊಂದರೆಗೊಳಗಾದಂತ, ತೊಂದರೆಗೊಳಗಾದಂತಹ, ಪೇಚಿನ, ಪೇಚಿನಂತ, ಪೇಚಿನಂತಹ

जो दुर्दशा से ग्रस्त हो।

दुर्दशाग्रस्त व्यक्ति की मदद करनी चाहिए।
खस्ताहाल, दुर्दशाग्रस्त, फटीचर, फटेहाल, बदहाल, बेहाल

Characterized by or indicative of distress or affliction or danger or need.

Troubled areas.
Fell into a troubled sleep.
A troubled expression.
Troubled teenagers.
troubled