ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತೃಪ್ತಿಪಡಿಸು ಪದದ ಅರ್ಥ ಮತ್ತು ಉದಾಹರಣೆಗಳು.

ತೃಪ್ತಿಪಡಿಸು   ಕ್ರಿಯಾಪದ

ಅರ್ಥ : ಶಾಂತಿ ಮತ್ತು ಸುಃಖವನ್ನು ಹೊಂದು

ಉದಾಹರಣೆ : ಯಾವುದೇ ಪರಿಸ್ಥಿತಿಯಲ್ಲಿದ್ದರು ಗುರುಗಳ ಮಾತುಗಳನ್ನು ಕೇಳಿದರೆ ನನಗೆ ತೃಪ್ತಿನೀಡುತ್ತದೆ.

ಸಮಾನಾರ್ಥಕ : ತೃಪ್ತಿಕೊಳ್ಳು, ತೃಪ್ತಿನೀಡು

शांत और सुखी करना।

कैसी भी परिस्थिति हो गुरुजी की बातें मुझे जुड़ा देती हैं।
जुड़ाना

ಅರ್ಥ : ಹೊಟ್ಟೆ ತುಂಬಾ ತಿನ್ನುವ ಪ್ರಕ್ರಿಯೆ

ಉದಾಹರಣೆ : ಜಮೀನ್ ದಾರರ ಹುಟ್ಟುಹಬ್ಬದ ಕಾರಣ ಬಡವರಿಗೆ ಹೊಟ್ಟೆ ತುಂಬಾ ಊಟ ಹಾಕಿ ಅವರನ್ನು ತೃಪ್ತಿಪಡಿಸಿದರು.

ಸಮಾನಾರ್ಥಕ : ಸಂತುಷ್ಟನಾಗು, ಸಂತೃಪ್ತಿಗೊಳಿಸು

भर पेट खिलाना।

जमींदार गरीबों को अपने जन्म दिन पर अघवाते हैं।
अघवाना, अफरवाना

ಅರ್ಥ : ಶಾಂತಿ ಮತ್ತು ಸುಃಖವನ್ನು ಹೊಂದು

ಉದಾಹರಣೆ : ತಾಯಿಯು ಮಗನ ಏಳಿಗೆಯನ್ನು ನೋಡಿ ತೃಪ್ತಿಪಟ್ಟಳು.

ಸಮಾನಾರ್ಥಕ : ತೃಪ್ತಿಕೊಳ್ಳು

शांत और सुखी होना।

बेटे को देखकर माँ का कलेजा जुड़ा गया।
जुड़ाना