ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತೂಯ್ದಾಡು ಪದದ ಅರ್ಥ ಮತ್ತು ಉದಾಹರಣೆಗಳು.

ತೂಯ್ದಾಡು   ಕ್ರಿಯಾಪದ

ಅರ್ಥ : ಗಾಳಿ ಮತ್ತು ಇತರ ಕಾರಣಗಳಿಂದ ಅಲೆ ಮೇಳೇಳುವ ಪ್ರಕ್ರಿಯೆ

ಉದಾಹರಣೆ : ಸಮುದ್ರದಲ್ಲಿ ನೀರು ಸದಾ ತೂಯ್ದಾಡುತ್ತದೆ.

ಸಮಾನಾರ್ಥಕ : ಹೊಯ್ದಾಡು

हवा के झोंके, आघात आदि के कारण द्रव का अपने तल से कुछ ऊपर उठना और गिरना।

समुद्र का पानी हमेशा लहराता है।
तरंगित होना, लहराना, लहरें उठना

Move in a wavy pattern or with a rising and falling motion.

The curtains undulated.
The waves rolled towards the beach.
flap, roll, undulate, wave