ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತುಳಿಸು ಪದದ ಅರ್ಥ ಮತ್ತು ಉದಾಹರಣೆಗಳು.

ತುಳಿಸು   ಕ್ರಿಯಾಪದ

ಅರ್ಥ : ಮೆಟ್ಟುವ ಅಥವಾ ತುಳಿಯುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವುದು

ಉದಾಹರಣೆ : ರಾಜನು ಶಂಕರಾಚಾರ್ಯರನ್ನು ಆನೆಯ ಕೈಯಿಂದು ತುಳಿಸಿದರು.

ಸಮಾನಾರ್ಥಕ : ಮೆಟ್ಟಿಸು

कुचलने का काम दूसरे से करवाना।

राजा ने शंकराचार्य को हाथी से कुचलवाया।
कुचलवाना

ಅರ್ಥ : ತುಳಿಸುವ ಕೆಲಸವನ್ನು ಬೇರೆಯವರಿಂದ ಮಾಡಿಸುವ ಪ್ರಕ್ರಿಯೆ

ಉದಾಹರಣೆ : ಕಾಲು ಉಳುಕಿದಾಗ ಚಿಕಿತ್ಸೆಯ ರೂಪದಲ್ಲಿ ಉಳುಕಿದ ಭಾಗವನ್ನು ಐದು ವರ್ಷದೊಳಗಿನ ಮಕ್ಕಳಿಂದ ತುಳಿಸುತ್ತಾರೆ.

रौंदने का काम दूसरे से करवाना।

दाना करते समय अनाज को बैलों से रौंदवाते हैं।
रौंदवाना