ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತುತ್ತೂರಿ ಪದದ ಅರ್ಥ ಮತ್ತು ಉದಾಹರಣೆಗಳು.

ತುತ್ತೂರಿ   ನಾಮಪದ

ಅರ್ಥ : ಕೊಳಲು ಅಥವಾ ಶೆಹನಾಯಿ ತರಹದ ಒಂದು ವಾದ್ಯ

ಉದಾಹರಣೆ : ರಮೇಶ್ ತುತ್ತೂರಿಯನ್ನು ಊದುತ್ತಿದ್ದಾನೆ

बाँसुरी या शहनाई की तरह का एक प्रकार का पतला लंबा बाजा।

रमेश तूती बजा रहा है।
तूती

ಅರ್ಥ : ಸೈನಿಕರು ಒಂದು ಕಡೆ ಬಂದು ಸೇರುವುದಕ್ಕಾಗಿ ಊದುವಂತಹ ವಾದ್ಯ

ಉದಾಹರಣೆ : ತುತ್ತೂರಿಯನ್ನು ಊದುತ್ತಿದ್ದ ಹಾಗೆಯೇ ಯೋಧರು ತಮ್ಮ ಅಸ್ತ್ರ-ಶಸ್ತ್ರಗಳ ಜೊತೆಯಲ್ಲಿ ಯುದ್ಧದ ಮೈದಾನಕ್ಕೆ ಬಂದರು.

ಸಮಾನಾರ್ಥಕ : ಕಹಳೆ

सैनिकों को एकत्र करने के लिए बजाई जानेवाली तुरही।

बिगुल बजते ही सभी योद्धा अपने अस्त्र-शस्त्र के साथ युद्ध के मैदान में आ गए।
बिगुल

A brass instrument without valves. Used for military calls and fanfares.

bugle

ಅರ್ಥ : ಉಸಿರನ್ನು ಎಳೆದು ಊದುವಂತಹ ಉದ್ದವಾದ ಒಂದು ಪ್ರಕಾರದ ವಾದ್ಯ

ಉದಾಹರಣೆ : ವಿವಾಹದ ಸಮಯದಲ್ಲಿ ತುತ್ತೂರಿ ವಾದಕನು ತುತ್ತೂರಿಯನ್ನು ಊದುತ್ತಿದ್ದನು.

ಸಮಾನಾರ್ಥಕ : ಕೊಂಬು, ಕೊಂಬು ಕಹಳೆ

फूँककर बजाया जाने वाला एक प्रकार का लम्बा बाजा।

विवाह के समय तुरहीवादक रह-रहकर तुरही बजा रहा था।
करनाई, तुरही, तुरुही, तूर्य, धूतुक, धूतूक, मंगलतूर्य

A brass musical instrument with a brilliant tone. Has a narrow tube and a flared bell and is played by means of valves.

cornet, horn, trump, trumpet

ಅರ್ಥ : ಉದ್ದವಾದ ಒಂದು ಬಗೆಯ ಊದುವ ವಾದ್ಯ

ಉದಾಹರಣೆ : ತುತ್ತೂರಿಯ ಶಬ್ಧ ತುಂಬಾ ದೂರದವರೆಗೆ ಕೇಳುತ್ತದೆ.

ಸಮಾನಾರ್ಥಕ : ಕಹಳೆ, ಕೊಂಬು

तुरही की तरह का एक बड़ा बाजा।

नरसिंहा की आवाज़ दूर-दूर तक सुनाई देती है।
गोमुख, धेनुमुख, नरसिंगा, नरसिंहा, बाँकिया, सिंगा

ಅರ್ಥ : ಕೊಳಲಿನ ಆಕಾರದ ಬಾಯಿಯಿಂದ ನುಡಿಸುವಂತಹ ಒಂದು ವಾದ್ಯ

ಉದಾಹರಣೆ : ವರನ ಮೆರವಣಿಗೆ ಬಾಗಿಲಿಗೆ ಬರುತ್ತಿದ್ದ ಹಾಗೆಯೇ ಸನಾದಿಯ ಶಬ್ದ ಕೇಳಿಸಿತು.

ಸಮಾನಾರ್ಥಕ : ನಾದಸ್ವರ, ಸನಾದಿ

अलगोजे के आकार का मुँह से फूँककर बजाया जाने वाला बाजा।

बारात के दरवाज़े पर आते ही शहनाई की आवाज़ गूँजने लगी।
नफ़ीरी, नफीरी, रोशनचौकी, शहनाई