ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಹಳೆ ಪದದ ಅರ್ಥ ಮತ್ತು ಉದಾಹರಣೆಗಳು.

ಕಹಳೆ   ನಾಮಪದ

ಅರ್ಥ : ಸೈನಿಕರು ಒಂದು ಕಡೆ ಬಂದು ಸೇರುವುದಕ್ಕಾಗಿ ಊದುವಂತಹ ವಾದ್ಯ

ಉದಾಹರಣೆ : ತುತ್ತೂರಿಯನ್ನು ಊದುತ್ತಿದ್ದ ಹಾಗೆಯೇ ಯೋಧರು ತಮ್ಮ ಅಸ್ತ್ರ-ಶಸ್ತ್ರಗಳ ಜೊತೆಯಲ್ಲಿ ಯುದ್ಧದ ಮೈದಾನಕ್ಕೆ ಬಂದರು.

ಸಮಾನಾರ್ಥಕ : ತುತ್ತೂರಿ

सैनिकों को एकत्र करने के लिए बजाई जानेवाली तुरही।

बिगुल बजते ही सभी योद्धा अपने अस्त्र-शस्त्र के साथ युद्ध के मैदान में आ गए।
बिगुल

A brass instrument without valves. Used for military calls and fanfares.

bugle

ಅರ್ಥ : ಊದುವ ಮೂಲಕ ನುಡಿಸುವ ಒಂದು ತರಹದ ವಾದ್ಯ

ಉದಾಹರಣೆ : ಮಕ್ಕಳು ಕೊಂಬನ್ನು ಊದುತ್ತಿತ್ತು.

ಸಮಾನಾರ್ಥಕ : ಕೊಂಬು

फूँककर बजाया जानेवाला एक प्रकार का बाजा।

बच्चे भौंपू बजा रहे हैं।
भोंपा, भोंपू, भौंपू

A noisemaker (as at parties or games) that makes a loud noise when you blow through it.

horn

ಅರ್ಥ : ಯಾವುದೋ ಒಂದು ವಾದ್ಯವನ್ನು ಊದುವ ಮೂಲಕ ನುಡಿಸುವರು

ಉದಾಹರಣೆ : ಅವನು ಕೊಂಬನ್ನು ಊದುತ್ತಿದ್ದಾನೆ

ಸಮಾನಾರ್ಥಕ : ಕೊಂಬು

एक बाजा जो फूँककर बजाया जाता है।

वह सिंगी बजा रहा है।
शृंग, सिंगी, सींगी

ಅರ್ಥ : ಉದ್ದವಾದ ಒಂದು ಬಗೆಯ ಊದುವ ವಾದ್ಯ

ಉದಾಹರಣೆ : ತುತ್ತೂರಿಯ ಶಬ್ಧ ತುಂಬಾ ದೂರದವರೆಗೆ ಕೇಳುತ್ತದೆ.

ಸಮಾನಾರ್ಥಕ : ಕೊಂಬು, ತುತ್ತೂರಿ

तुरही की तरह का एक बड़ा बाजा।

नरसिंहा की आवाज़ दूर-दूर तक सुनाई देती है।
गोमुख, धेनुमुख, नरसिंगा, नरसिंहा, बाँकिया, सिंगा