ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತುಂಬಿದಂತ ಪದದ ಅರ್ಥ ಮತ್ತು ಉದಾಹರಣೆಗಳು.

ತುಂಬಿದಂತ   ಗುಣವಾಚಕ

ಅರ್ಥ : ಯಾವುದರಲ್ಲಿ ಏನನ್ನಾದರೂ ತುಂಬಲಾಗಿದೆಯೋ

ಉದಾಹರಣೆ : ಅಮ್ಮ ಇಂದು ಹಾಗಲ ಕಾಯಿ ತುಂಬುಗಾಯಿಯನ್ನು ಮಾಡುತ್ತಿದ್ದಾಳೆ.

ಸಮಾನಾರ್ಥಕ : ತುಂಬಿದ, ತುಂಬಿದಂತಹ, ತುಂಬುಗಾಯಿ

जिसमें कुछ भरा गया हो।

माँ आज भरवाँ करैला बना रही है।
भरवाँ

Filled with something.

A stuffed turkey.
stuffed